mindtrotter
Friday, November 23, 2018
ಮರೀಚಿಕೆ
ಕಾಣದ ಮುಖವು ಮುದವ ಕೊದುದೆಂದು
ಕಾಣುವ ಮುಖಕ್ಕೆ ಮೂರ್ತನಾದೆ
ತೋರದ ಅಲೆಯ ಅಂದವ ನೋಡಲೆಂದು
ತರವಿಲ್ಲದ ತೀರವ ತಲುಪಿದೆ
ತಿಳಿ ಆಗಸದ ವಿಸ್ತಾರ ಸಿಗುದೆಂದು
ಮೋಡದ ನೆರಳಿಂದ ದೂರಾದೆ
ಹಸಿರಿನ ಮಲೆಯಾಚೆ ಮಂಜು ಮುಸುಕಿದೆಂದು
ಮರುಭೂಮಿಯ ಮರೀಚಿಕೆ ನೀನಾದೆ
Newer Posts
Older Posts
Home
Subscribe to:
Posts (Atom)