Monday, February 20, 2023

ನಿಸ್ತೇಜ

 ಮಂಜ ಪದರದಿ  ರವಿಗೆ 

ಧುಮ್ಮಿಕುವ ಕಾತರ 

ನಭೆಯ ಸೀಳಿ ಭುವಿಗೆ 

ಚುಮ್ಮುಕುವ ಆತರ 


ಆಗೋ, ಪುರುಡಿದ  ಆಗಸಕೆ 

ದಾರಿ ತೋರದೆ ನೇಸರ 

ತನ್ನ ಮುದುಡಿದ  ಪ್ರಕಾಶಕೆ 

ನಗು ತಡೆಯದೆ ಬೇಸರ 


- ಪ್ರಮುದ