Friday, November 23, 2018

ಮರೀಚಿಕೆ

ಕಾಣದ ಮುಖವು ಮುದವ ಕೊದುದೆಂದು
ಕಾಣುವ ಮುಖಕ್ಕೆ ಮೂರ್ತನಾದೆ
ತೋರದ  ಅಲೆಯ ಅಂದವ ನೋಡಲೆಂದು
ತರವಿಲ್ಲದ ತೀರವ ತಲುಪಿದೆ


ತಿಳಿ ಆಗಸದ ವಿಸ್ತಾರ ಸಿಗುದೆಂದು
ಮೋಡದ  ನೆರಳಿಂದ ದೂರಾದೆ
ಹಸಿರಿನ ಮಲೆಯಾಚೆ ಮಂಜು ಮುಸುಕಿದೆಂದು

ಮರುಭೂಮಿಯ ಮರೀಚಿಕೆ ನೀನಾದೆ  

1 comment: