ಮಂಜ ಪದರದಿ ರವಿಗೆ
ಧುಮ್ಮಿಕುವ ಕಾತರ
ನಭೆಯ ಸೀಳಿ ಭುವಿಗೆ
ಚುಮ್ಮುಕುವ ಆತರ
ಆಗೋ, ಪುರುಡಿದ ಆಗಸಕೆ
ದಾರಿ ತೋರದೆ ನೇಸರ
ತನ್ನ ಮುದುಡಿದ ಪ್ರಕಾಶಕೆ
ನಗು ತಡೆಯದೆ ಬೇಸರ
- ಪ್ರಮುದ
ಮಂಜ ಪದರದಿ ರವಿಗೆ
ಧುಮ್ಮಿಕುವ ಕಾತರ
ನಭೆಯ ಸೀಳಿ ಭುವಿಗೆ
ಚುಮ್ಮುಕುವ ಆತರ
ಆಗೋ, ಪುರುಡಿದ ಆಗಸಕೆ
ದಾರಿ ತೋರದೆ ನೇಸರ
ತನ್ನ ಮುದುಡಿದ ಪ್ರಕಾಶಕೆ
ನಗು ತಡೆಯದೆ ಬೇಸರ
- ಪ್ರಮುದ