Thursday, April 7, 2016

.... ಪ್ರಶ್ನೆ .........

ಹರೆಯದಲ್ಲಿ ಬಿಳಲಿಲ್ಲ
ಎಂದು ಹುದುಕಾದಲಿಲ್ಲ 
ಈಗೆಕೆ  ಬಂದಿರುವೆ 
ನನ್ನೇಕೆ ಕಾಡಿರುವೆ 

ಇಲ್ಲಂದ ಪ್ರಸಂಗವೆಕೆ 
ಬಲ್ಲದ  ಸಲ್ಲಾಪವೇಕೆ 
ನಿಲ್ಲದ ಉತ್ಸಾವವೆಕೆ 
ತಿಳಿಯದ  ಸಂವಾದವೆಕೆ 

ಇರಲು ಅನೇಕ  ಚಿಂತೆ 
ನೀನೆಕೆ ಮೊದಲ ಯೋಚನೆ 
ನೀನೇ ನೂಕಿದೆ  ಕಾಣೆ  
ನಿನಗಿಲ್ಲವೇ ಏನು ಪರಿವೆ 

ಎಂತು  ಹೆಸರಿಡಲಿ ಗೆಳತಿ 
ಈ ನಮ್ಮ ಸಂಬಂದವ 
ನನಗಾಸೆ ಇದು ಮುನ್ನುಡಿಯೆನ್ದು  
ನೀನೆ  ಬಣ್ಣಿಸು  ಏನೆಂದು ...... 

No comments:

Post a Comment