Saturday, May 7, 2016

...........ಭ್ರಮೆ ..............

ಕತ್ತಲೆಂಬುದು
ಸೂರ್ಯನಿಲ್ಲದ ಭ್ರಮೆ
ಮೌನವೆಂಬುದು
ಮಾತುಗಳಿಲ್ಲದ   ಭ್ರಮೆ

ಮಿಂಚುವ ಬೆಳಕುಗಳು
ಮುಚ್ಚಿತಿದೆ ತಂತಿಯ ಶಾಖ
ಶೋಕಿಯ ಗಾಜುಗಳು
ಕಟ್ಟಿತಿದೆ  ಆಂತರ್ಯ ದಾಹ

ನಗುವೆಂಬ   ಭ್ರಮೆ
ಮುಚ್ಚಿತಿದೆ  ಆಕ್ರೋಶ
ಮಾತೆಂಬ ತ್ರಷೆ
ಕಟ್ಟಿತಿದೆ  ಎಲ್ಲ  ದ್ರೋಹ



No comments:

Post a Comment